See also 2hard core
1hard core
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ರಸ್ತೆ ಮೊದಲಾದವುಗಳಿಗೆ ತಳಹದಿಯಾಗಿ ಹಾಕುವ, ಚೂರಿಟ್ಟಿಗೆ, ಕಲ್ಲುಚೂರು, ಮೊದಲಾದವುಗಳಿಂದ ಕೂಡಿದ) ಗಡಸು ಪದಾರ್ಥ; ಗಟ್ಟಿ ಜಲ್ಲಿ.
  2. (ಪ್ರತಿಭಟನೆಕಾರರು ಮೊದಲಾದವರ) ಕೇಂದ್ರಭಾಗ; ಮುಖ್ಯತಂಡ; ಮೂಲಕೂಟ; ನಿಷ್ಠುರ ನಿಷ್ಠೆಯುಳ್ಳ, ಬದಲಾವಣೆಗೆ, ಮಾತುಕತೆಗೆ ಸಿದ್ಧರಾಗಿಲ್ಲದ ಗುಂಪು.
See also 1hard core
2hard core
ಗುಣವಾಚಕ
  1. ಜಗ್ಗದ; ಬಗ್ಗದ; ಸಗ್ಗದ; ಮಣಿಯದ.
  2. ನಿರ್ಲಜ್ಜ; ನಾಚಿಕೆಯಿಲ್ಲದ: hard core pornography ಅತ್ಯಂತ ಅಶ್ಲೀಲ.
  3. (ಮುಖ್ಯವಾಗಿ ಮಾದಕ ವಸ್ತುವಿನ ಚಟದ ವಿಷಯದಲ್ಲಿ) ತೀರ ಪ್ರಬಲವಾದ, ಚಟವನ್ನುಂಟುಮಾಡುವ ಮಾದಕದ್ರವ್ಯದ, ಮುಖ್ಯವಾಗಿ ಹೆರೋಯಿನ್‍ನ.